Cucumber Raita -ಸೌತೆಕಾಯಿ ರಾಯಿತ:

ಮೊಸರು ಸೌತೆಕಾಯಿ ರಾಯಿತ:

ಸೌತೆಕಾಯಿಯನ್ನು ತುರಿದುಕೊಂಡು ಅದಕ್ಕೆ ಹೆಚ್ಚಿದ ಈರುಳ್ಳಿ,ಹಸಿಮೆಣಸಿನಕಾಯಿ,ಉಪ್ಪು ಮತ್ತು ಮೆಣಸಿನಪುಡಿ ಬೆರೆಸಿ. ನಂತರ ಇದಕ್ಕೆ ಮೊಸರು ಬೀಟ್ ಮಾಡಿ ಹಾಕಿ ಬೆರೆಸಿ.

==================================
ಸೌತೆಕಾಯಿ ರಾಯಿತ:

ಸೌತೆಕಾಯಿ ರುಬ್ಬಿ,ಅದಕ್ಕೆ ಮೊಸರು ಹಾಕಿ ಕಡೆಯಿರಿ.ಆಮೇಲೆ ಅದಕ್ಕೆ ಮೆಣಸಿನಪುಡಿ,ಉಪ್ಪು,ಕೊತ್ತುಂಬರಿಸೊಪ್ಪು ಹಾಕಿ.ಪ್ಯಾಪ್ರಿಕ ಪೌಡರ್ ಹಾಕಿ,ಬೆರೆಸಿ.

0 comments:

Popular Posts

 
  • Adige Recipes-ಅಡಿಗೆ ಸವಿರುಚಿ © 2012 | Designed by Designer Link, in collaboration with Web Hosting , Blogger Templates and WP Themes