Thursday, May 21, 2009

Amla Raita - ನೆಲ್ಲಿಕಾಯಿ ರಾಯತ / ಪಚ್ಚಡಿ:

ನೆಲ್ಲಿಕಾಯಿ ರಾಯತ / ಪಚ್ಚಡಿ:

ಸಾಮಗ್ರಿಗಳು:
ಬೆಟ್ಟದ ನೆಲ್ಲಿಕಾಯಿ
ತೆಂಗಿನತುರಿ
ಹಸಿಮೆಣಸಿನಕಾಯಿ
ಬೆಲ್ಲ
ಉಪ್ಪು
ಕಾಳುಮೆಣಸಿನಪುಡಿ
ಮೊಸರು

ವಿಧಾನ:

ತೆಂಗಿನತುರಿ,ನೆಲ್ಲಿಕಾಯಿ,ಹಸಿಮೆಣಸಿನಕಾಯಿ,ಬೆಲ್ಲ ಮತ್ತು ಉಪ್ಪು ಎಲ್ಲವನ್ನು ಸ್ವಲ್ಪ ನೀರಿನೊಂದಿಗೆ ನುಣ್ಣಗೆ ರುಬ್ಬಿಕೊಳ್ಳಿ.
ರುಬ್ಬಿದ್ದನ್ನು ಮೊಸರಿನೊಂದಿಗೆ ಬೆರೆಸಿ, ಅದಕ್ಕೆ ಮೆಣಸಿನಪುಡಿ ಹಾಕಿ.ರಾಯತ ಸಿದ್ಧವಾಗುತ್ತದೆ.

No comments:

Popular Posts