Adige Recipes-ಅಡಿಗೆ ಸವಿರುಚಿ
Collection of Recipes. - ಕನ್ನಡ ಅಡಿಗೆ ರೆಸಿಪಿಸ್
Saturday, April 11, 2009
Radish raita - ಮೂಲಂಗಿ ರಾಯತ ಅಥವ ಪಚ್ಚಡಿ:
ಮೂಲಂಗಿ ರಾಯತ ಅಥವ ಪಚ್ಚಡಿ:
ಮೂಲಂಗಿ ತುರಿಗೆ ಮೊಸರು,ಉಪ್ಪು,ಕಾಳುಮೆಣಸಿನಪುಡಿ,ಹೆಚ್ಚಿದ ಕೊತ್ತುಂಬರಿಸೊಪ್ಪು ಹಾಕಿ ಬೆರೆಸಿ.ಇದಕ್ಕೆಬೇಕೆನಿಸಿದರೆ ಸ್ವಲ್ಪ ಬೆಲ್ಲ ಹಾಕಬಹುದು. ಕೊನೆಯಲ್ಲಿ ನಿಂಬೆರಸ ಹಾಕಿದರೆ ರಾಯತ ರೆಡಿ.
No comments:
Post a Comment
Newer Post
Older Post
Home
Subscribe to:
Post Comments (Atom)
Popular Posts
No comments:
Post a Comment